✨ New Arrivals Just Dropped!Explore
HomeStore

Sri Shankara Guru Charitham

Sri Shankara Guru Charitham

Sri Shankara Guru Charitham

ಮಾಧವೀಯ ಶಂಕರವಿಜಯವನ್ನನುಸರಿಸಿ ಹಲವರು ಶಂಕರ ಚರಿತ್ರೆಯನ್ನು ಬರೆದಿದ್ದಾರೆ. ಸುಮಾರು 80 ವರ್ಷಗಳ ಹಿಂದೆ ಪಂಡಿತ ಶ್ರೀ ಕೆ.ಆ‌ರ್.ನರಸಿಂಹಯ್ಯ ನವರು "ಶ್ರೀಶಂಕರ ಗುರುಚರಿತಂ" ಎಂಬ ಹೆಸರಿನಲ್ಲಿ ಶಂಕರರ ಚರಿತ್ರೆಯನ್ನು ತಿಳಿಗನ್ನಡದಲ್ಲಿ ಬರೆದಿದ್ದಾರೆ. ಇದು ಮಾಧವೀಯವನ್ನನುಸರಿಸಿ ಬರೆದ ಗ್ರಂಥ. ಈ ಗ್ರಂಥಕರ್ತರಿಗೆ ಕನ್ನಡದಲ್ಲಿ ವಿಶೇಷವಾಗಿ ಪ್ರಭುತ್ವವಿತ್ತು ಎಂಬುದು ಇದರಲ್ಲಿರುವ ಕವಿತೆಯಿಂದ ಸ್ಪಷ್ಟವಾಗುತ್ತದೆ. ಇವರಿಗೆ ಶೃಂಗೇರಿ ಶಾರದಾ ಮಾತೆಯಲ್ಲಿ ವಿಶೇಷವಾಗಿ ಬ್ರಹ್ಮೀಭೂತ ಜಗದ್ಗುರು ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳವರಲ್ಲಿಯೂ ಶ್ರದ್ಧಾಭಕ್ತಿಗಳಿದ್ದವು ಎಂಬುದು ಈ ಗ್ರಂಥದ ಆದ್ಯಂತ ಪದ್ಯಗಳಿಂದ ಸ್ಪಷ್ಟವಾಗುತ್ತದೆ.

$0.21
Sri Shankara Guru Charitham
$0.21

Product Information

Shipping & Returns

Description