✨ New Arrivals Just Dropped!Explore
HomeStore

Yoga Sakshatkara Matthu Jeevanmukthi

Product image 1
Product image 2
Product image 3
Product image 4
Product image 5
Product image 6

Yoga Sakshatkara Matthu Jeevanmukthi

Yoga Sakshatkara Matthu Jeevanmukthi

ಮನಸ್ಸನ್ನು ಶುದ್ಧಗೊಳಿಸಿ ಧ್ಯಾನಯೋಗ್ಯವಾಗಿಸುವುದು ಹೇಗೆ? ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸುವ ಬಗೆ ಏನು? ಚಿತ್ತೈಕಾಗ್ರತೆಗೆ ಪ್ರಾಣಾಯಾಮ ಹೇಗೆ ಸಹಾಯಕ? ಧ್ಯಾನದಿಂದ ಸಮಾಧಿಯನ್ನು ಸಾಧಿಸುವ ಉಪಾಯಗಳಾವುವು? ಶಾಸ್ತ್ರಗಳ ಅಧ್ಯಯನ ಮತ್ತು ಅದ್ವೈತ-ವೇದಾಂತದ ಮನನ-ನಿದಿಧ್ಯಾಸನಗಳಿಂದ ಆತ್ಮ-ಸಾಕ್ಷಾತ್ಕಾರ ಮತ್ತು ಭವಬಂಧನ-ಮುಕ್ತಿ ಹೇಗೆ ಸಿದ್ಧಿಸುತ್ತವೆ? ಇವೇ ಮೊದಲಾದ ಪ್ರಶ್ನೆಗಳು ಆಧ್ಯಾತ್ಮ ಸಾಧಕರನ್ನು ಕಾಡುತ್ತವೆ. 
ಭಕ್ತಿ, ಕರ್ಮ-ಯೋಗ, ಕುಂಡಲಿನೀ-ಯೋಗ, ನಾದಾನುಸಂಧಾನ ಮತ್ತಿತರ ವಿವರಗಳನ್ನು ಯೋಗಿಶ್ರೇಷ್ಠರೂ, ಅನುಪಮ ಅದ್ವೈತ-ವೇದಾಂತಿಗಳೂ, ಸತತ ಸಾಧನೆಗಳನ್ನು ಕೈಗೊಂಡು ತಮ್ಮ 19ರ ಹರೆಯದ ಎಳೆಯ ಪ್ರಾಯದಲ್ಲೇ ಆತ್ಮ-ಸಾಕ್ಷಾತ್ಕಾರವನ್ನು ಪಡೆದು ಜೀವನ್ಮುಕ್ತರೂ ಆಗಿದ್ದ 20ನೇ ಶತಮಾನದ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಆಧ್ಯಾತ್ಮಿಕ ಸಾಧನೆಗಳ ಮೂಲಕ ಇಲ್ಲಿ ಪಡೆಯಬಹುದಾಗಿದೆ.

$0.44

Original: $1.25

-65%
Yoga Sakshatkara Matthu Jeevanmukthi

$1.25

$0.44

Product Information

Shipping & Returns

Description

ಮನಸ್ಸನ್ನು ಶುದ್ಧಗೊಳಿಸಿ ಧ್ಯಾನಯೋಗ್ಯವಾಗಿಸುವುದು ಹೇಗೆ? ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸುವ ಬಗೆ ಏನು? ಚಿತ್ತೈಕಾಗ್ರತೆಗೆ ಪ್ರಾಣಾಯಾಮ ಹೇಗೆ ಸಹಾಯಕ? ಧ್ಯಾನದಿಂದ ಸಮಾಧಿಯನ್ನು ಸಾಧಿಸುವ ಉಪಾಯಗಳಾವುವು? ಶಾಸ್ತ್ರಗಳ ಅಧ್ಯಯನ ಮತ್ತು ಅದ್ವೈತ-ವೇದಾಂತದ ಮನನ-ನಿದಿಧ್ಯಾಸನಗಳಿಂದ ಆತ್ಮ-ಸಾಕ್ಷಾತ್ಕಾರ ಮತ್ತು ಭವಬಂಧನ-ಮುಕ್ತಿ ಹೇಗೆ ಸಿದ್ಧಿಸುತ್ತವೆ? ಇವೇ ಮೊದಲಾದ ಪ್ರಶ್ನೆಗಳು ಆಧ್ಯಾತ್ಮ ಸಾಧಕರನ್ನು ಕಾಡುತ್ತವೆ. 
ಭಕ್ತಿ, ಕರ್ಮ-ಯೋಗ, ಕುಂಡಲಿನೀ-ಯೋಗ, ನಾದಾನುಸಂಧಾನ ಮತ್ತಿತರ ವಿವರಗಳನ್ನು ಯೋಗಿಶ್ರೇಷ್ಠರೂ, ಅನುಪಮ ಅದ್ವೈತ-ವೇದಾಂತಿಗಳೂ, ಸತತ ಸಾಧನೆಗಳನ್ನು ಕೈಗೊಂಡು ತಮ್ಮ 19ರ ಹರೆಯದ ಎಳೆಯ ಪ್ರಾಯದಲ್ಲೇ ಆತ್ಮ-ಸಾಕ್ಷಾತ್ಕಾರವನ್ನು ಪಡೆದು ಜೀವನ್ಮುಕ್ತರೂ ಆಗಿದ್ದ 20ನೇ ಶತಮಾನದ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಆಧ್ಯಾತ್ಮಿಕ ಸಾಧನೆಗಳ ಮೂಲಕ ಇಲ್ಲಿ ಪಡೆಯಬಹುದಾಗಿದೆ.

Yoga Sakshatkara Matthu Jeevanmukthi | Sharada Granthalaya